ಹ್ಯಾಪೀ ದೀಪಾವಳಿ! ದೀಪಾವಳಿಯ ಸುಭಾಶಯಗಳು

ಇವತ್ತು ನರಕ ಚತುರ್ದಶಿ. ಅಂದರೆ ನರಕಾಸುರನ ವಧ ನಡಿದಾ ದಿನ. ಇದನ್ನು ಆಚಿರಿಸಿ, ನರಕಾಸುರ ಅಂಥವರ ವಿನಾಶಕ್ಕಾಗಿ ಹರಿಸಿ.

ನಾಳೆ ಲಕ್ಷ್ಮಿ ಪೂಜ, ಅಮಾವಾಸ್ಯದ ದಿನ, ಎಲ್ಲಾ ಕಡೆ ದೀಪವಿಟ್ತು ಲಕ್ಷ್ಮಿಯು ನಿಮ್ಮ ಮನೆಗೆ ಒಲಿಸಲು ಹಾರಯ್ಕೆ ಮಾಡಿ, ನೇಮಂತ್ರಿಸಿ.

ನಾಡಿದ್ದು ಬಲಿ-ಪಾಡ್ಯಮಿ. ಬಲಿ ಮಹಾರಾಜನನಿಗೆ ವರ ಕೊಟ್ಟಿರುವನು ವಾಮನ ಅಂದರೆ ವಿಷ್ಣು ದೇವರು. ಏನು ಈ ವರ ಅಂದರೆ, ತನ್ನ ಜನಗಳಾದವರನ್ನು ಪ್ರತಿ ವರುಷ ಬಂದು ನೋಡುವ ವರ. ಇದೇ ಬಲಿ ಮಹಾರಾಜನಿಗೆ ಕೊಟ್ಟ ವರ.

ಇವುಗಳು ಹಿಂದೆ ಏನಿದೆ ಕಥೆ? ಮುಂದಿನ ಬ್ಲೋಗ್ಪೋಸ್ಟ್ ಅಲ್ಲಿ, ನಾಳೆ.

ಹ್ಯಾಪೀ ದೀಪಾವಳಿ! ದೀಪಾವಳಿಯ ಸುಭಾಶಯಗಳು!