ಹ್ಯಾಪೀ ದೀಪಾವಳಿ! ದೀಪಾವಳಿಯ ಸುಭಾಶಯಗಳು

ಇವತ್ತು ನರಕ ಚತುರ್ದಶಿ. ಅಂದರೆ ನರಕಾಸುರನ ವಧ ನಡಿದಾ ದಿನ. ಇದನ್ನು ಆಚಿರಿಸಿ, ನರಕಾಸುರ ಅಂಥವರ ವಿನಾಶಕ್ಕಾಗಿ ಹರಿಸಿ.

ನಾಳೆ ಲಕ್ಷ್ಮಿ ಪೂಜ, ಅಮಾವಾಸ್ಯದ ದಿನ, ಎಲ್ಲಾ ಕಡೆ ದೀಪವಿಟ್ತು ಲಕ್ಷ್ಮಿಯು ನಿಮ್ಮ ಮನೆಗೆ ಒಲಿಸಲು ಹಾರಯ್ಕೆ ಮಾಡಿ, ನೇಮಂತ್ರಿಸಿ.

ನಾಡಿದ್ದು ಬಲಿ-ಪಾಡ್ಯಮಿ. ಬಲಿ ಮಹಾರಾಜನನಿಗೆ ವರ ಕೊಟ್ಟಿರುವನು ವಾಮನ ಅಂದರೆ ವಿಷ್ಣು ದೇವರು. ಏನು ಈ ವರ ಅಂದರೆ, ತನ್ನ ಜನಗಳಾದವರನ್ನು ಪ್ರತಿ ವರುಷ ಬಂದು ನೋಡುವ ವರ. ಇದೇ ಬಲಿ ಮಹಾರಾಜನಿಗೆ ಕೊಟ್ಟ ವರ.

ಇವುಗಳು ಹಿಂದೆ ಏನಿದೆ ಕಥೆ? ಮುಂದಿನ ಬ್ಲೋಗ್ಪೋಸ್ಟ್ ಅಲ್ಲಿ, ನಾಳೆ.

ಹ್ಯಾಪೀ ದೀಪಾವಳಿ! ದೀಪಾವಳಿಯ ಸುಭಾಶಯಗಳು!

What is this analoguey? ಅನಾಲೋಗೀ ಅಂದರೆ ಏನು

ಹೈ!

ನಾನು ಇತ್ತಿಗ ಮೊಟ್ಟಮೊದಲನೇ ಬಾರಿ ಕನ್ನಡದಲ್ಲಿ ಬ್ಲೋಗ್ ಮಾಡ್ತಾಇದ್ದೀನಿ. ತುಂಬಾ ಖುಷಿಯೂ ಆಗ್ತಿದೆ ಹಾಗೂ ಈ ಟೆಕ್ನಾಲಜೀ ಮೇಲೆ ಹೆಮ್ಮೇನು ಬರುತ್ತಿದೆ.

ಇವತ್ತು ಈ ಬ್ಲೋಗಿನ ಏನು ಪುಟ್ಟ ಇತಿಹಾಸ ಮತ್ತೆ ಏನು ಇದರ ವಿಶೇಷ ಅಂತಹ ವಿವರ ಕೊಡುತ್ತೀನಿ. ಈ ಬ್ಲೋಗ್ ಯಾಕೆ “ಅನಾಲೋಗೀ” ಅಂತಹ ಕರ್ಕೊಳ್ಳದು? ಏನು ಈ ಅನಾಲೋಗೀ? ಯಾರಿದು?

ಈ ಬ್ಲೋಗಿನ ಮುಖ್ಯ ಉದ್ದೇಶ ಏನಪ್ಪಾ ಅಂದರೇ ಇದು ಒಂದು ಫೋಟೋಗ್ರಫೀ ಬ್ಲೋಗ್. ಫೋಟೋಗ್ರಫೀ ಬ್ಲೋಗ್ ಮೂರು ಮತ್ತೊಂದು ಇದೆ, ಇದೇನು ಸ್ಪೆಶಲ್, ಇದ್ದಕ್ಕೆ ಯಾರು ಬಂದು ತಿರುಗ ನೋಡವರು? ಇದರ ಸ್ಪೆಶ್ಯಾಲಿಟೀ : ಇದು ಫಿಲ್ಮ್ ಫೋಟೋಗ್ರಫೀ ಮೇಲೆ ಇರೋ ಬ್ಲೋಗ್.

ಆ? ಫಿಲ್ಮ್ ಫೋಟೋಗ್ರಫೀ ನಾ? ರೂಲ್ ಫಿಲ್ಮ್? ಹಳೇದು, ಅದು? ಅಂತ ನಿಮ್ಮ ರಿಯಾಕ್ಶನ್ ಇರಬಹುದು ಅಲ್ವಾ? ಅದೇ ಇರೋದು ಚಮಕ್ಕು. ಅದೇ ವಿಶೇಷ. ಫಿಲ್ಮ್ ಹಳೇದು ಆಗಿಲ್ಲ, ಇನ್ನ್ ಇದೆ, ಚೆನ್ನಾಗಿ ಓಡುತ್ತಾ ಇದೆ, ನಾವು ನೀವು ಡಿಜಿಟಲ್ ಬಂದಮೇಲೆ ಮಾರ್ಟಿದ್ದೇವೆ ಅಷ್ಟೇ! ಇವತ್ತಿಗೆ ಇಷ್ಟೇ ಎಂಟ್ರೀ ಕೊಡ್ತೀನಿ, ಮತ್ತೆ ಭೇಟಿ ಆದಾಗ, ಪೂರ್ತಿ ವಿವರ ಕೊಡ್ತೀನಿ. ಫಿಲ್ಮ್ ಏನು, ಹೇಗೆ, ಎಲ್ಲಿ, ಯಾರು – ಎಲ್ಲ.

ಆಯ್ತಾ?

ಬರ್ತೀನಿ ಹಾಗಾದ್ರೆ!